Ads

Friday, August 31, 2018

Important ಸಂವಿಧಾನದ ವಿಧಿಗಳು
🇮🇳🇮🇳
#  ಸಂವಿಧಾನದ ವಿಧಿಗಳು #
1) 21(ಎ) ಶಿಕ್ಷಣದ ಹಕ್ಕು.
2) 24— ಕಾಖಾರ್ಖಾನೆ ಮುಂತಾದವುಗಳಲ್ಲ ಮಕ್ಕಳ ನಿಯೋಜನೆಗೆ ನಿಷೇಧ.
3) ವಿಧಿ 32— ಸಂವಿಧಾನಾತ್ಮಕ ಪರಿಹಾರದ ಹಕ್ಕು.
4) ವಿಧಿ 45—ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.
5) ವಿಧಿ51—( ಎ ) ಮೂಲ ಭೂತ ಕರ್ತವ್ಯಗಳು .
6) ವಿಧಿ 63— ಭಾರತದ ಉಪ ರಾಷ್ಟ್ರಪತಿ ನೇಮಕ.
7) ವಿಧಿ 72—ಕೆಲವು ಪ್ರಕರನದಲ್ಲ ಕ್ಷಮಾದಾನ & ಶಿಕ್ಷೆಯನ್ನು ಅಮಾನತಿನಲ್ಲಡುವದು, ಮಾಫಿ ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಗೆ ಅಧಿಕಾರ.
8) ವಿಧಿ 76— ಭಾರತದ ಅಟಾರ್ನಿ ಜನರಲ್ ನೇಮಕಾತಿ.
9) ವಿಧಿ 108— ಕೇಲವು ಸಂದರ್ಭಗಳಲ್ಲ ಸಂಸತ್ತಿನ ಸದನಗಳ ಜಂಟಿ ಅಧಿವೇಶನ.
10) ವಿಧಿ 112—ಕೇಂದ್ರ ವಾರ್ಷಿಕ ಮುಂಗಡ ಪತ್ರ .
11) ವಿಧಿ 123—ಸಂಸತ್ತಿನ ವಿರಾಮ ಕಾಲದಲ್ಲ ಆಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಗೆ ಅಧಕಾರ.
12) ವಿಧಿ124— ಸರ್ವೋಚ್ಛನ್ಯಾಯಾಲಯದ ರಚನೆ & ಸ್ಥಾಪನೆ.
13) ವಿಧಿ 153— ರಾಜ್ಯಪಾಲ ನೇಮಕ.
14) ವಿಧಿ 202—ರಾಜ್ಯ ವಾರ್ಷಿಕ ಮುಂಗಡ ಪತ್ರ.
15) ವಿಧಿ 214— ರಾಜ್ಯ ಉಚ್ಛ ನ್ಯಾಯಾಲಯ ಸ್ಥಾಪನೆ.
16) ವಿಧಿ 280— ಕೇಂದ್ರ ಹಣಕಾಸು ಆಯೋಗ.
17) ವಿಧಿ 324— ಚುನಾವಣಾ ಆಯೋಗ.
18) ವಿಧಿ 331— ಲೋಕಸಭೆಯಲ್ಲ ಆಂಗ್ಲೋ-ಇಂಡಿಯನ್ .
19) ವಿಧಿ 333— ರಾಜ್ಯದ ವಿಧಾನಸಭೆ ಆಂಗ್ಲೋ - ಇಂಡಿಯನ್.
20) ವಿಧಿ 352— ರಾಷ್ಟ್ರೀಯ ತುರ್ತು ಪರಿಸ್ಥಿತಿ.
21) ವಿಧಿ 356— ರಾಜ್ಯದ ತುರ್ತ ಪರಸ್ಥಿತಿ .
22) ವಿಧಿ 360— ಹಣಕಾಸಿ ತುರ್ತ ಪರಿಸ್ಥಿತಿ .
23) ವಿಧಿ 368— ಸಂವಿಧಾನದ ತಿದ್ದುಪಡಿ.
24) ವಿಧಿ 370— ಜಮ್ಮು & ಕಾಶ್ಮೀರ ಕ್ಕೆ ವಿಶೇಷ ಉಪಸಂಧಗಳು